¡Sorpréndeme!

ಜಯಲಲಿತಾ ಆರೋಗ್ಯದ ಬಗ್ಗೆ ಮಾತನಾಡಿದ ಶಶಿಕಲಾ ನಟರಾಜನ್ | Oneindia Kannada

2018-03-21 625 Dailymotion

Jayalalithaa's stress and health issues were mainly caused due to the conviction and imprisonment in the disproportionate assets case, her close aide Sasikala Natarajan has claimed. In an affidavit filed before the Justice Arumughaswamy Commission of Inquiry probing the death of the former Tamil Nadu Chief Minister, Sasikala said that Jayalalithaa had indicated that she was unwell, following which she was rushed to the hospital.


ಜಯಲಲಿತಾ ಅವರಿಗೆ ಅತಿಯಾಗಿ ಒತ್ತಡ ಮತ್ತು ಅನಾರೋಗ್ಯ ಉಂಟಾಗಿದ್ದು ಅವರನ್ನು ಅಕ್ರಮ ಆಸ್ತಿ ಪ್ರಕರಣದಲ್ಲಿ ದೋಷಿ ಎಂದು ಪರಿಗಣಿಸಿ, ಜೈಲುಶಿಕ್ಷೆ ವಿಧಿಸಿದ ನಂತರ ಎಂದು ಜಯಾ ಆಪ್ತೆ ಶಶಿಕಲಾ ನಟರಾಜನ್ ಹೇಳಿದ್ದಾರೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ತನಿಖೆ ನಡೆಸುತ್ತಿರುವ ನ್ಯಾ ಆರ್ಮುಗಂ ಸ್ವಾಮಿ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಿದ ಶಶಿಕಲಾ, 'ನನಗೆ ಆರೋಗ್ಯ ಸರಿಯಿಲ್ಲ ಎಂದು ಜಯಲಲಿತಾ ಅವರೇ ಸ್ವತಃ ಹೇಳಿದ್ದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು' ಎಂದಿದ್ದಾರೆ.